ಪ್ರಿಯ ಓದುಗರೇ, ಇದು ನಾನು ಬರೆದ ಕಥೆ
ಅಲ್ಲ, ನಿಮ್ಮ ಹಾಗೆ ಗೂಗಲಿನಲ್ಲಿ ಸರ್ಚ್
ಮಾಡುತ್ತಿರಬೇಕದ್ರೆ ಸಿಕ್ಕಿದ ಕಥೆಗಳಲ್ಲಿ
ನನಗೆ ಇಷ್ಟವಾದ ಒಂದು ಕಥೆ , ಇದರ
ಲೇಖಕರು ಬೇರೆ,ಅವರು ಅಂದರೆ ಮೂಲ
ಲೇಖಕರು ಯಾರೂ ಅಂತ ನನಗೂ ಕೂಡ
ಗೊತ್ತಿಲ್ಲ , ಈ ಕಥೆಯ ಏನೇ ಹೊಗಳಿಕೆ
ಸಲ್ಲಬೇಕಾದರೋ ಅದು ಕೇವಲ ಅವರಿಗೆ
ಮಾತ್ರ ಸೀಮಿತ, ನಿಮ್ಮ ಮನರಂಜನೆಗಾಗಿ
ಮಾತ್ರ ಆ ಕಥೆಯನ್ನು ಇಲ್ಲಿ ಕಾಪಿ - ಪೇಸ್ಟ್
ಮಾಡ್ತಾ ಇದ್ದೇನೆ,
ಹೆಚ್ಚಿನವರು ಇದನ್ನು ಬೇರೆ ಬ್ಲಾಗಿನಲ್ಲಿ
ಓದಿರಲೂಬಹುದು